Surprise Me!

ಕಾವೇರಿ ಆರತಿ: ಪೂಜೆ, ಪ್ರಾರ್ಥನೆಗೆ ಯಾರೂ ಬೇಡ ಎನ್ನುವುದಿಲ್ಲ, ಕೆಲವರ ಆತಂಕವನ್ನು ಸರ್ಕಾರ ನಿವಾರಿಸಲಿದೆ-ಡಿಕೆಶಿ

2025-06-29 6 Dailymotion

ಕಾವೇರಿ ಆರತಿ ಕುರಿತು ಹೈಕೋರ್ಟ್​​ ನೀಡಿರುವ ನೋಟಿಸ್​ಗೆ ಸರ್ಕಾರ ಕಾನೂನು ಮೂಲಕವೇ ಉತ್ತರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Buy Now on CodeCanyon