ನಾವಿಬ್ಬರು ಚೆನ್ನಾಗಿ ಇದ್ದೇವೆ. ಯಾರು ಏನು ಹೇಳಿದರು ಕೇಳುವುದಿಲ್ಲ ಎಂದು ಸಿಎಂ ಡಿಕೆಶಿ ಕೈ ಹಿಡಿದು ಮಾಧ್ಯಮದ ಮುಂದೆ ಹೇಳಿದರು.