ಮದುವೆಯಾಗುವುದಾಗಿ ನಂಬಿಸಿ ವಂಚನೆ: ಸಂತ್ರಸ್ತೆ ತಾಯಿಯಿಂದ ಯುವಕನ ವಿರುದ್ಧ ದೂರು
2025-06-30 0 Dailymotion
ಮದುವೆಯಾಗುವುದಾಗಿ ನಂಬಿಸಿ ತನ್ನ ಮಗಳನ್ನು ಗರ್ಭವತಿಯನ್ನಾಗಿ ಮಾಡಿದ ಯುವಕ ಇದೀಗ ಮದುವೆ ಆಗಲು ಒಪ್ಪುತ್ತಿದ್ದ ಎಂದು ಆರೋಪಿಸಿ ಸಂತ್ರಸ್ತೆ ಯುವತಿಯ ತಾಯಿಯು ಯುವಕನ ವಿರುದ್ಧ ದೂರು ನೀಡಿದ್ದಾರೆ.