Surprise Me!

ಎಲ್ಟು ಮುತ್ತಾ: ಅದು ಕರಾವಳಿ ಕಾಂತಾರ.. ಇದು ಮಡಿಕೇರಿ ಕಾಂತಾರ

2025-07-01 0 Dailymotion

<p>ಕರಾವಳಿಯ ಮಣ್ಣಿನ ಕಥೆ ಕಾಂತಾರ ವಿಶ್ವದೆಲ್ಲೆಡೆ ಸದ್ದು ಮಾಡಿ, ಅಲ್ಲಿನ ಸಂಸ್ಕ್ರತಿಯನ್ನ ಜಗತ್ತಿಗೆ ಪರಿಚಯಿಸಿತ್ತು. ಇದೀಗ ಇದೇ ರೀತಿ ಮಡಿಕೇರಿ ಮಣ್ಣಿನ ಕಥೆಯೊಂದನ್ನ ತೆರೆ ಮೇಲೆ ತರ್ತಾ ಇದೆ ಎಲ್ಟು ಮುತ್ತಾ ಸಿನಿಮಾ. ಟೀಸರ್ ಮೂಲಕ ಗಮನ ಸೆಳೆದಿರೋ ಈ ಸಿನಿಮಾದಲ್ಲಿ ಒಂದು ವಿಭಿನ್ನ ವಿಶೇಷ ಕಂಟೆಟ್ ಇದೆ.</p>

Buy Now on CodeCanyon