ಈ ಹಿಂದೆ ತಾವು 'ಬಿಗ್ ಬಾಸ್' ನಿರೂಪಿಸೋದಿಲ್ಲ ಎಂದು ಸುದೀಪ್ ತಿಳಿಸಿದ್ದರು. ಈ ಬಗ್ಗೆ ನಟ ಸ್ಪಷ್ಟನೆ ಕೊಟ್ಟಿದ್ದಾರೆ.