Surprise Me!

ಅಂಧತ್ವ ನಿವಾರಣೆಗೆ “ಆಶಾಕಿರಣ”: ಯೋಜನೆಗೆ ಹೊಸ ಚೈತನ್ಯ ತುಂಬಲು ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ದೃಷ್ಟಿ ಕೇಂದ್ರ ಸ್ಥಾಪನೆ

2025-07-01 2 Dailymotion

ರಾಜ್ಯದಲ್ಲಿ ಅಂಧತ್ವ ನಿವಾರಿಸಲು ಸರ್ಕಾರ ಆಶಾಕಿರಣ ಯೋಜನೆಗೆ ಹೊಸ ಚೈತನ್ಯ ತುಂಬಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರ ಸ್ಥಾಪಿಸುತ್ತಿದೆ.

Buy Now on CodeCanyon