ಹುಬ್ಬಳ್ಳಿಯ ಕೆಎಂಸಿಆರ್ಐನಲ್ಲಿ ರಾಜ್ಯದ ಮೊದಲ 'ಸ್ಪೋಕ್' ಕೇಂದ್ರ ಆರಂಭ: ಈ ಭಾಗದ ರೋಗಿಗಳಿಗೆ ಹೊಸ ಆಶಾಕಿರಣ
2025-07-01 28 Dailymotion
ಹುಬ್ಬಳ್ಳಿಯ ಕೆಎಂಸಿಆರ್ಐನಲ್ಲಿ ರಾಜ್ಯ ಮೊದಲ 'ಸ್ಪೋಕ್' ಕೇಂದ್ರವನ್ನು ತೆರೆಯಲಾಗಿದ್ದು, ಇದರಿಂದ ಈ ಭಾಗದ ರೋಗಿಗಳಿಗೆ ಅನುಕೂಲದ ಜೊತೆಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ ಎನ್ನುತ್ತಾರೆ ಇಲ್ಲಿನ ವೈದ್ಯರು.