ಆಷಾಢ ಮಾಸ: ಚಾಮುಂಡೇಶ್ವರಿ ದರ್ಶನ ಪಡೆದ ಶಿವರಾಜ್ಕುಮಾರ್ ಗೀತಾ ದಂಪತಿ - ವಿಡಿಯೋ ನೋಡಿ
2025-07-02 17 Dailymotion
ನಟ ಶಿವರಾಜ್ಕುಮಾರ್ ಹಾಗೂ ಪತ್ನಿ ಗೀತಾ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಇತ್ತೀಚೆಗೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ, ಕಬಿನಿ ಜಲಾಶಯ ಸೌಂದರ್ಯವನ್ನೂ ಕಣ್ತುಂಬಿಕೊಂಡಿದ್ದರು.