Surprise Me!

ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇರುವಾಗ ಬೇರೆ ಹೆಸರು ಏಕೆ?: ಡಿಸಿಎಂ ಡಿಕೆಶಿ

2025-07-02 7 Dailymotion

"ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ?" ಎಂದಿರುವ ಉಪಮುಖ್ಯಮಂತ್ರಿಗಳು ಊಹಾಪೋಹಕ್ಕೆ ತೆರೆ ಎಳೆದಂತಿದೆ.

Buy Now on CodeCanyon