16 ದಿನ ಕಾಣಲೇ ಇಲ್ಲವೇಕೆ ಚೀನಾ ಅಧ್ಯಕ್ಷ! ಚೀನಾ ಕಮ್ಯುನಿಸ್ಟ್ ಪಕ್ಷದ ನಿಗೂಢ ರಣತಂತ್ರ ಏನು?
2025-07-02 1 Dailymotion
<p>ಇಲ್ಲ.. ಯಾರ ಹತ್ರ ಕೂಡ ಈ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಇಲ್ಲ.. ಚೀನಾದಂಥಾ ದೇಶದ ಒಳಗೆ ಏನ್ ನಡೀತಿದೆ ಅನ್ನೋದು ಅಷ್ಟು ಸುಲಭವಾಗೊ ಗೊತ್ತಾಗೋಕೆ ಸಾಧ್ಯವೇ ಇಲ್ಲ.. ಅಲ್ಲಿ ನಡೆಯೋ ಪ್ರತಿ ವ್ಯವಹಾರವೂ ಗುಪ್ತ್ ಗುಪ್ತ್</p>