<p>ಹಸ್ತಕೋಟೆಯಲ್ಲಿ ಶಾಸಕರ ರೋಷಾಗ್ನಿ.. ಸಿಂಹಾಸನ ಜ್ವಾಲೆ..! ನೂರರ ಗಡಿ ದಾಟಿತಾ ಡಿಕೆ ಶಾಸಕ ಶಕ್ತಿ..? ಸಿದ್ದು ಹೇಳಿದ ಬಂಡೆ ರಹಸ್ಯ.. ಡಿಕೆ ಮಹಾಮೌನ..! ಬೂದಿ ಮುಚ್ಚಿದ ಕೆಂಡ.. ಕೈ ಅಗ್ನಿಕುಂಡ.. ಏನಿದರ ಮರ್ಮ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 100 ಶಾಸಕರ ಶಕ್ತಿ ರಹಸ್ಯ. <br> </p>