ಮನೆ ಹಿತ್ತಲಿನಲ್ಲಿ ಪತ್ತೆಯಾದ ನಾಗರಹಾವಿನ ಮರಿಗಳನ್ನು ಸ್ನೇಕ್ ಕಿರಣ್ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.