Surprise Me!

ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್​ ಲಾರಿ ಪಲ್ಟಿ: ಕೋಳಿಗಾಗಿ ಮುಗಿಬಿದ್ದ ಜನ

2025-07-02 57 Dailymotion

ಲಾರಿ ಪಲ್ಟಿಯಾದ ಪರಿಣಾಮ 700ಕ್ಕೂ ಹೆಚ್ಚು ಕೋಳಿಗಳು ರಸ್ತೆಗೆ ಬಿದ್ದು ಸಾವನ್ನಪ್ಪಿವೆ. ರಸ್ತೆ ಬದಿ ರಾಶಿ ಹಾಕಿದ್ದ ಕೋಳಿಗಳನ್ನು ಅದೇ ದಾರಿಯಲ್ಲಿ ತೆರಳುತ್ತಿದ್ದ ಜನರು ಮುಗಿಬಿದ್ದು ಮನೆಗೆ ಕೊಂಡೊಯ್ದರು.

Buy Now on CodeCanyon