ಬಳ್ಳಾರಿ ಕಾರಾಗೃಹದಲ್ಲಿನ ಕೆಲ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೋ ವೈರಲ್ ಕುರಿತು ಎಸ್ಪಿ ಡಾ. ಶೋಭಾ ರಾಣಿ ಸ್ಪಷ್ಟನೆ ನೀಡಿದ್ದಾರೆ.