ಕೋವಿಡ್ ವ್ಯಾಕ್ಸಿನ್ ಮತ್ತು ಹೃದಯಾಘಾತಗಳಿಗೆ ಸಂಬಂಧವಿಲ್ಲಾ: ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಮರ್ಥನೆ
2025-07-02 2 Dailymotion
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಅವರು, ಮೊಬೈಲ್ ಬಳಕೆಯಿಂದ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವೈದ್ಯರ ಹೇಳಿಕೆ ಕುರಿತು ಮಾತನಾಡಿದರು. ಇದೇ ವೇಳೆ ಕೋವಿಡ್ ವ್ಯಾಕ್ಸಿನ್ ಮತ್ತು ಹೃದಯಾಘಾತಗಳಿಗೆ ಸಂಬಂಧವಿಲ್ಲಾ ಎಂದರು.