ಪಾದಚಾರಿಗಳಿಗೆ, ವಾಹನ ಸವಾರರಿಗೆ ಸಾಕಷ್ಟು ಕಾಟ ಕೊಡುತ್ತಿರುವ ಬಿಡಾಡಿ ದನಗಳಿಗೆ ಮುಕ್ತಿ ನೀಡುವ ಸಲುವಾಗಿ ಮಹಾನಗರ ಪಾಲಿಕೆಯು ಗೋ ಶಾಲೆ ತೆರೆಯಲು ಮುಂದಾಗಿದೆ.