Surprise Me!

'ಅಣ್ಣಾವ್ರು ಹಾಗೂ ಅಪ್ಪು ಸಮಾಧಿ ನಮಗೆ ದೇವಸ್ಥಾನವಿದ್ದಂತೆ': ಯಶ್ ತಾಯಿ ಪುಷ್ಪಾ

2025-07-03 16 Dailymotion

ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಮತ್ತು 'ಕೊತ್ತಲವಾಡಿ' ಚಿತ್ರತಂಡ ರಾಜ್​​ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

Buy Now on CodeCanyon