ರಿಲೀಸ್ಗೆ ಸಜ್ಜಾಗಿರುವ ‘ಎಕ್ಕ’, ಯುವರಾಜ್ಕುಮಾರ್ 2ನೇ ಸಿನಿಮಾ
2025-07-03 1 Dailymotion
<p>ಯುವರಾಜ್ಕುಮಾರ್ ನಟನೆಯ ಎಕ್ಕ ಸಿನಿಮಾ ಇನ್ನೇನು ರಿಲೀಸ್ಗೆ ಸಜ್ಜಾಗಿದೆ. ಯುವ ಸಿನಿಮಾ ಬಳಿಕ ಹೊಸ ಅವತಾರದಲ್ಲಿ ಬರ್ತಾ ಇರೋ ದೊಡ್ಮನೆ ಯುವರಾಜನನ್ನ ನೋಡೋಕೆ ಫ್ಯಾನ್ಸ್ ಕೂಡ ಸಜ್ಜಾಗಿ ನಿಂತಿದ್ದಾರೆ. ಎಕ್ಕ ರಾಜ ರಾಣಿ ಆಟದ ಗಮ್ಮತ್ತು ಹೇಗಿರಲಿದೆ..? ಈ ಸ್ಟೋರಿ ನೋಡಿ.</p>