Surprise Me!

ಹೆಂಡತಿಯನ್ನ ಕೊಲ್ಲೋದಕ್ಕೆ ಸ್ಕೆಚ್​​ ಹಾಕಿದ್ದ! ಗಂಡನನ್ನ ಕೊಂದವಳು ಮಾಡಿದ್ದು ಎಂಥಾ ನಾಟಕ?

2025-07-03 17,446 Dailymotion

<p>ಆತ ರೈತ.. ಇದ್ದ ನಾಲ್ಕು ಎಕರೆ ಭೂಮಿಯಲ್ಲಿ ತೆಂಗು ಬೆಳದಿದ್ದ.. ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ.. ಆದ್ರೆ ಅವನಿಗೆ ಇದ್ದ ಒಂದೇ ಚಿಂತೆ ಹೆಂಡತಿ ಮಗಳು ಜೊತೆಗೆ ಇಲ್ಲ ಅನ್ನೋದು... ವರ್ಷದ ಹಿಂದಷ್ಟೇ ಹೆಂಡತಿ ಜಗಳವಾಡಿಕೊಂಡು ಮಗಳನ್ನ ಕರೆದುಕೊಂಡು ಬೇರೆ ಊರಿಗೆ ಹೋಗಿ ಸೆಟಲ್​ ಆಗಿದ್ಲು... ಈತ ಮಾತ್ರ ತೋಟ ನೋಡಿಕೊಂಡು ಒಬ್ಬಂಟಿಯಾಗಿದ್ದ</p>

Buy Now on CodeCanyon