Surprise Me!

ಹಿಮಾಲಯದ ಬುಡದಲ್ಲಿ ಯಮರೂಪಿ ಪ್ರವಾಹ! ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!

2025-07-03 16,157 Dailymotion

<p>ನಿಜಕ್ಕೂ ದೇಶಕ್ಕೆ ಹಿಮಗಂಡಾಂತರವೇ ಎದುರಾಗಿದೆ.. ಮುಂಗಾರು ಇನ್ನೂ ದೇಶದೊಳಗೆ ಬಲಗಾಲನ್ನ ಕಂಪ್ಲೀಟ್ ಆಗಿ ಇಟ್ಟೂ ಇಲ್ಲ, ಅಷ್ಟ್ರಲ್ಲೇ ಸಾಲು ಸಾಲು ದುರಂತಗಳು ಎದುರಾಗ್ತಾ ಇದಾವೆ.. ಕಂಟಕಗಳು ಕಾಡ್ತಾ ಇದಾವೆ.. </p>

Buy Now on CodeCanyon