Surprise Me!

India ನನ್ನ ಗೆಳೆಯ ಎಂದು Americaದಿಂದ ಟ್ಯಾಕ್ಸ್ ಚೂರಿ ಹಾಕಿದ Donald Trump

2025-07-03 61 Dailymotion

ವಿಶ್ವದ ನಂ.1 ಶ್ರೀಮಂತ ಹಾಗೆ ಈ ಹಿಂದೆ ಆಪ್ತರಾಗಿದ್ದ ಎಲಾನ್‌ ಮಸ್ಕ್‌ ಅವರಿಗೆ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದು ..ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನಂದಿದ್ದಾರೆ ಅಂದ್ರೆ ನಿಮ್ಮ ಟೆಸ್ಲಾ ಇ.ವಿ. ಕಾರು ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುತ್ತೇನೆ ಅಂತ ವಾರ್ನಿಂಗ್ ಮಾಡಿದ್ದಾರೆ.

ಟ್ರಂಪ್ ಅವರು ಅಮರಿಕದಲ್ಲಿ 'ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌' ಹೆಸರಿನ ತೆರಿಗೆ ಮಸೂದೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ. ಇದು ಸರ್ಕಾರ ನೀಡುವ ಸಬ್ಸಿಡಿಗಳನ್ನು 4.5 ಟ್ರಿಲಿಯನ್‌ ಡಾಲರ್‌ನಷ್ಟು ಕಡಿತಗೊಳಿಸುವ ಮತ್ತು ಮಿಲಿಟರಿ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಉದ್ದೇಶ ಹೊಂದಿದೆ.

ಭಾರತ ಮತ್ತು ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ.

A proposed US bill backed by President Donald Trump could slap massive tariffs on nations buying Russian oil. The move aims to isolate Moscow and bring it to the table for peace talks on Ukraine, but risks diplomatic and economic fallout with key partners, including India and China, even as New Delhi is in the midst of negotiating a trade deal with Washington.

#India #Russia #China #America #US #International #NarendraModi #Israel #Iran #VladimirPutin #XiJinPing #DonaldTrump #ElonMusk

Also Read

ಜುಲೈ 3ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಳಿಕೆ: ಅಂಕಿಅಂಶಗಳು ಇಲ್ಲಿವೆ ತಿಳಿಯಿರಿ :: https://kannada.oneindia.com/news/business/petrol-diesel-price-details-in-karnataka-on-july-3-know-details-419331.html?ref=DMDesc

AI ಅಂದ್ರೆ ಭಯ ಏಕೆ? ಭವಿಷ್ಯದಲ್ಲಿ ಲಾಭವೇ ಜಾಸ್ತಿ :: https://kannada.oneindia.com/artificial-intelligence/ai-a-catalyst-for-job-creation-not-just-displacement-419319.html?ref=DMDesc

Vaibhav Suryavanshi: ಸಾಗರದಾಚೆ ಯುವ ಆಟಗಾರನ ಬ್ಯಾಟಿಂಗ್ "ವೈಭವ": ಇಲ್ಲಿದೆ ದಾಖಲೆಗಳ ಪಟ್ಟಿ :: https://kannada.oneindia.com/news/sports/vaibhav-suryavanshis-explosive-hitting-guides-india-u19-to-victory-419293.html?ref=DMDesc

~HT.188~ED.34~PR.160~

Buy Now on CodeCanyon