Surprise Me!

ನೂರಾರು ನವಜಾತ ಶಿಶುಗಳ ಜೀವ ಉಳಿಸಿದ ಲೇಡಿಗೋಷನ್ ಆಸ್ಪತ್ರೆ ಎದೆಹಾಲಿನ ಬ್ಯಾಂಕ್: ಇದು ಮಂಗಳೂರಿನ 'ಅಮೃತ ಘಟಕ'

2025-07-03 78 Dailymotion

ಅಮೃತ ಸಮಾನವಾದ ಎದೆಹಾಲಿನಿಂದ ವಂಚಿತರಾಗುವ ಕಂದಮ್ಮಗಳಿಗೆ ಲೇಡಿಗೋಷನ್​ ಆಸ್ಪತ್ರೆಯ ಈ ಮಿಲ್ಕ್​ ಬ್ಯಾಂಕ್ ಆಶಾಕಿರಣವಾಗಿ, ಶಿಶು ಮರಣ ಪ್ರಮಾಣ ತಗ್ಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.

Buy Now on CodeCanyon