ರಾಮ Vs ರಾವಣ: ರಾಕಿಂಗ್ ಸ್ಟಾರ್ ‘ರಾಮಾಯಣ’ ಫಸ್ಟ್ ಗ್ಲಿಂಪ್ಸ್
2025-07-04 5,042 Dailymotion
<p>ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್ ವರ್ಲ್ಡ್ ಮೂವಿ ರಾಮಾಯಣದ ಫಸ್ಟ್ ಗ್ಲಿಂಪ್ಸ್ ಹೊರಬಂದಿದೆ. ಇಡೀ ಜಗತ್ತೇ ಕಾಯ್ತಾ ಇದ್ದ ಈ ಬಿಗ್ ಬಜೆಟ್ , ಎಪಿಕ್ ಸಿನಿಮಾದ ಮೊದಲ ಝಲಕ್ ನೋಡಿದವರು ಅಬ್ಬಬ್ಬಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. </p>