Surprise Me!

ಮತ್ತೊಮ್ಮೆ ಬಣ್ಣ ಹಚ್ಚಿದ ದರ್ಶನ್ ಪುತ್ರ, ‘ದಿ ಡೆವಿಲ್’​ನಲ್ಲಿ ವಿನೀಶ್​ದೇನು ಪಾತ್ರ?

2025-07-04 1 Dailymotion

<p>ದರ್ಶನ್ ನಟನೆಯ ‘ದಿ ಡೆವಿಲ್’​ ಸಿನಿಮಾದಲ್ಲಿ ಹಲವಾರು ಸರ್ಪ್ರೈಸ್ ಇವೆ. ಇದೀಗ ಡೆವಿಲ್ ಒಳಗಿರುವ ಮತ್ತೊಂದು ಸರ್ಪ್ರೈಸ್ ಬಗ್ಗೆ ಹೇಳ್ತಿವಿ ಕೇಳಿ. ದರ್ಶನ್ ಪುತ್ರ ವಿನೀಶ್ ಕೂಡ ದಿ ಡೆವಿಲ್ ಸಿನಿಮಾದಲ್ಲಿ ನಟಿಸಿದ್ದಾನೆ.</p>

Buy Now on CodeCanyon