Surprise Me!

ಪವನ್ ಕಲ್ಯಾಣ್ ಪವರ್ ಪಾಲಿಟಿಕ್ಸ್! ಪವನ್ ಈಗ ಕಟ್ಟರ್ ಹಿಂದೂ ಲೀಡರ್!

2025-07-04 5,824 Dailymotion

<p>ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಹರಿಹರ ವೀರಮಲ್ಲು ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಸದ್ಯ ಈ ಹಿಸ್ಟಾರಿಕಲ್ ಌಕ್ಷನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡ್ತಾ ಇದೆ.  ಪವನ್ ಕಲ್ಯಾಣ್ ಈಗ ನಟನಷ್ಟೇ ಅಲ್ಲ ಆಂಧ್ರ ಡಿಸಿಎಂ ಕೂಡ ಹೌದು. ಸೋ ಹರಿಹರ ವೀರಮಲ್ಲುನ ಧರ್ಮಯುದ್ಧ ಅವರ ಪಾಲಿಟಿಕ್ಸ್​​ಗೆ ಬೂಸ್ಟ್ ಕೊಡುವಂತೆ ಇದೆ.</p>

Buy Now on CodeCanyon