ಚಿಕ್ಕಮಗಳೂರು: ಪ್ರಾಣ ಪಣಕ್ಕಿಟ್ಟು ನದಿ ದಾಟುವ ಜನ, ತೆಪ್ಪವೇ ಇವರಿಗೆ ದಾರಿ ದೀಪ: ಮೂಲ ಸೌಕರ್ಯ ಕಲ್ಪಿಸುವಂತೆ ಮೊರೆ
2025-07-04 1 Dailymotion
ಕಳಸ ತಾಲೂಕಿನ ಹೊಳೆಕೂಡಿಗೆ, ಹಾದಿ ಓಣಿ ಗ್ರಾಮದ ಬುಡಕಟ್ಟು ಜನಾಂಗದವರು ಹಲವು ದಶಕಗಳಿಂದ ಸೇತುವೆ ಇಲ್ಲದ ಕಾರಣ ಪ್ರಾಣ ಪಣಕ್ಕಿಟ್ಟು ತೆಪ್ಪದಲ್ಲೇ ಭದ್ರಾ ನದಿ ದಾಟುತ್ತಾ ಜೀವನ ಸಾಗಿಸುತ್ತಿದ್ದಾರೆ.