ನದಿಗೆ ನೀರು ಬಿಟ್ಟ ಕಾರಣ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿ ಇರುವ ಐತಿಹಾಸಿಕ ಶ್ರೀ ಕೃಷ್ಣ ದೇವರಾಯ ಸಮಾಧಿ ಜಲಾವೃತವಾಗಿದೆ. ಹಂಪಿಯ ಪುರಂದರ ಮಂಟಪವೂ ಮುಳುಗಿದೆ.