ಗಾಂಜಾ ವ್ಯಸನಿ ತಂದೆಯಿಂದ ದೂರು: 200 ಜನರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಐವರು ಪೆಡ್ಲರ್‌ಗಳ ಬಂಧನ
2025-07-04 9 Dailymotion
ಗಾಂಜಾ ವ್ಯಸನಿ ವಿದ್ಯಾರ್ಥಿಯ ತಂದೆಯೋರ್ವರು ದೂರು ನೀಡಿದ ಹಿನ್ನೆಲೆ ಸೆನ್ ಠಾಣೆ ಪೊಲೀಸರ ತಂಡ ಗಾಂಜಾ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.