ಮೆಕ್ಕೆಜೋಳಕ್ಕೆ ಗಂಟು ಬಿದ್ದ ಮುಳ್ಳುಸಜ್ಜೆ: ವ್ಯಾಪಾರಿಯ ಹೊಸ ಕಳೆನಾಶಕದಿಂದ ಸಮಸ್ಯೆಗೆ ಮುಕ್ತಿ: ಅಂಗಡಿಗೆ ಮುಗಿ ಬಿದ್ದ ರೈತರು!
2025-07-04 1,399 Dailymotion
ಹಾವೇರಿಯಲ್ಲಿ ಮೆಕ್ಕೆಜೋಳಕ್ಕೆ ಮುಳ್ಳುಸಜ್ಜೆ ಎಂಬ ಕಳೆ ಗಂಟು ಬಿದ್ದಿದೆ. ಹಲವಾರು ಔಷಧಗಳ ಸಿಂಪಡನೆ, ಪ್ರಯತ್ನ ಮಾಡಿದ್ದರೂ ಮುಳ್ಳು ಸಜ್ಜೆಯನ್ನು ನಾಶ ಮಾಡಲು ಸಾಧ್ಯವಾಗಿರಲಿಲ್ಲ ಸದ್ಯ ಈ ವ್ಯಾಪಾರಿಯ ಸಂಶೋಧನೆ ಪರಿಹಾರ ಒದಗಿಸಿದೆ.