ಶಾಶ್ವತ ಬೆಳೆ ಖರೀದಿ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ: 'ಇದು ನಮ್ಮ ಹೋರಾಟ ಸಿಕ್ಕ ಜಯ'- ರೈತ ಮುಖಂಡರು
2025-07-04 9 Dailymotion
ಶಾಶ್ವತ ಬೆಳೆ ಖರೀದಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದ್ದು, ಇದು ನಮ್ಮ ಹೋರಾಟ ಸಿಕ್ಕ ಜಯ ಎಂದು ರೈತ ಸೇನಾ ಮುಖಂಡ ವೀರೇಶ ಸೊಬರದಮಠ ಸಂತಸ ವ್ಯಕ್ತಪಡಿಸಿದರು.