ವಿಯೆಟ್ನಂ ಮೂಲದ 'ವಿನ್‌ಫಾಸ್ಟ' (VinFast) ಕಾರು ತಯಾರಕ ಕಂಪನಿಯು ಭಾರತಕ್ಕೆ ಲಗ್ಗೆಯಿಟ್ಟಿದೆ. ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಮಾಡಲ್‌ಗಳಾಗಿ VinFast VF7 ಮತ್ತು VF 6 ಮಾಡಲ್‌ಗಳನ್ನು ಆಯ್ಕೆ ಮಾಡಿದ್ದು, ಬಿಡುಗಡೆ ಮುನ್ನವೇ ಈ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಭಾರತದ 11 ನಗರಳ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಪ್ರದರ್ಶಿಸುತ್ತಿದೆ. ಜೂನ್ 21 ರಿಂದ, ವಿನ್‌ಫಾಸ್ಟ್ ತನ್ನ ವಾಹನಗಳನ್ನು ಪ್ರಮುಖ ನಗರಗಳಲ್ಲಿನ ಪ್ರಮುಖ ಮಾಲ್‌ಗಳಲ್ಲಿ ಪ್ರದರ್ಶಿಸುತ್ತಿದೆ. ಗ್ರಾಹಕರಲ್ಲಿ ಬಲವಾದ ಪ್ರಭಾವ ಬೀರಿದ ವಿಎಫ್ 7 ಮತ್ತು ವಿಎಫ್ 6 ಅನ್ನು ಹತ್ತಿರದಿಂದ ನೋಡಲು ಅವಕಾಶವನ್ನು ನೀಡುತ್ತಿದೆ. <br />#vinfast #vinfastvf7 #electriccar #ev #drivespark #drivesparkkannada #carwalkaround #carreview<br /><br />~ED.158~CA.25~