ನಟ ಸುದೀಪ್ ಕಾರ್ ರೇಸ್ ಟ್ರ್ಯಾಕ್‌ಗೆ ಲಗ್ಗೆ ಇಡುತ್ತಿದ್ದಾರೆ. ಅವರ ಮಾಲೀಕತ್ವದ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡ ಅನಾವರಣಗೊಂಡಿದೆ.