ಜುಲೈ 5ರಂದು ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ 2025 ಜಾವೆಲಿನ್ ಕೂಟ ನಡೆಯಲಿದೆ. ವಿಶ್ವದ ಹಲವರು ಖ್ಯಾತನಾಮರು ಕೂಟದಲ್ಲಿ ಭಾಗವಹಿಸಲಿದ್ದಾರೆ.