Surprise Me!

ಶಿವಮೊಗ್ಗದಲ್ಲಿದೆ 10 ಸ್ಮಾರ್ಟ್ ಪೋಲ್: ಕಂಟ್ರೋಲ್​ ರೂಂನಿಂದಲೇ ವಾಹನ ಸವಾರರಿಗೆ ಜಾಗೃತಿ

2025-07-04 40 Dailymotion

ಸ್ಮಾರ್ಟ್ ಪೋಲ್​ಗಳಲ್ಲಿ ಕ್ಯಾಮರಾ, ಸ್ಪೀಕರ್ ಹಾಗೂ ಸ್ಕ್ರೀನ್ ಇದ್ದು, ಪೊಲೀಸರು ಕಂಟ್ರೋಲ್ ರೂಂನಿಂದಲೇ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

Buy Now on CodeCanyon