Surprise Me!

ಅಂದರ್​​ ಬಾಹರ್​​! ಪೊಲೀಸ್​​​ ಆಗಬೇಕಿದ್ದವನು ಬೆಟ್ಟಿಂಗ್​ ಆಡಿ ಸತ್ತ! ಆನ್​​ಲೈನ್​ ಗೇಮ್​ ಗೀಳು..ಯುವಕನ ಬದುಕು ಹಾಳು

2025-07-05 33,366 Dailymotion

<p>ಆತ ಪೊಲೀಸ್​​ ಆಗಬೇಕು.. ಕಾನೂನಿನ ರಕ್ಷಣೆ ಮಾಡಬೇಕು ಅಂತ ಕನಸು ಕಂಡವನು.. ತನ್ನ ಕನಸು ನನಸು ಮಾಡಿಕೊಳ್ಳಲು ಪರೀಕ್ಷೆಗಳನ್ನ ಬರೆದಿದ್ದ.. ಆತನ ಹೆತ್ತವರು ಮಗ ಏನಾದ್ರೂ ಸಾಧಿಸಿಯೇ ತೀರುತ್ತಾನೆ ಅಂದುಕೊಂಡಿದ್ರು. </p>

Buy Now on CodeCanyon