<p>ಭಾರತದ ನೆಲದಲ್ಲಿ ಹುಟ್ಟಿದ ಸನಾತನ ಧರ್ಮ, ಅಂದರೆ ನಮ್ಮ ಹಿಂದೂ ಧರ್ಮ, ಈಗ ಪ್ರಪಂಚದಾದ್ಯಂತ ಹರಡಿಕೊಂಡಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ನೇಪಾಳದಲ್ಲಿ ಭಾರತದ ನಂತರ ಅತಿ ಹೆಚ್ಚು ಹಿಂದೂ ಜನಸಂಖ್ಯೆ ಇದೆ.. ಒಂದು ಕಾಲದಲ್ಲಿ ನಮ್ಮ ನೆಲವೇ ಆಗಿದ್ದ ಬಾಂಗ್ಲಾದೇಶ, ಪಾಕಿಸ್ತಾನದಲ್ಲೂ ಹಿಂದೂಗಳಿದ್ದಾರೆ.. </p>
