ಸಿನಿ EXPRESS: ರೆಟ್ರೋ ಅವತಾರದಲ್ಲಿ 'ಡಾಲಿ' ದರ್ಶನ! ಆ. 22ಕ್ಕೆ ತೆರೆಗೆ ಬರ್ತಾನೆ "S\O ಮುತ್ತಣ್ಣ"
2025-07-05 51,018 Dailymotion
<p>ಡಾಲಿ ಧನಂಜಯ್ - ಹೇಮಂತ್ ರಾವ್ ಕಾಂಬಿನೇಷನ್ನ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಟೈಟಲ್ ಲಾಂಚ್ ಇತ್ತೀಚೆಗಷ್ಟೇ ಆಗಿತ್ತು.. ಇದೀಗ ಸಿನಿಮಾದ ನಾಯಕ ಡಾಲಿ ಧನಂಜಯ್ ಲುಕ್ ರಿವೀಲ್ ಆಗಿದೆ.</p>