Surprise Me!

ಹಾರ್ಟ್ ಅಟ್ಯಾಕ್​: ಮೃತರ ಮಾಹಿತಿ ಕಲೆಹಾಕುತ್ತಿರುವ ಚಾಮರಾಜನಗರ ಆರೋಗ್ಯ ಇಲಾಖೆ

2025-07-05 7 Dailymotion

ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಚಾಮರಾಜನಗರ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಹಾರ್ಟ್ ಅಟ್ಯಾಕ್​ನಿಂದ ಮೃತಪಟ್ಟವರ ಮಾಹಿತಿ ಕಲೆಹಾಕುತ್ತಿದೆ.

Buy Now on CodeCanyon