ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ₹7.50 ಲಕ್ಷ ಮೌಲ್ಯದ 5 ಟನ್ ದಾಳಿಂಬೆ ಕದ್ದೊಯ್ದ ಖದೀಮರು: ರೈತ ಕಂಗಾಲು
2025-07-05 106 Dailymotion
ರೈತನ ಜಮೀನಿಗೆ ನುಗ್ಗಿದ ಕಳ್ಳರು ಕಟಾವಿಗೆ ಬಂದಿದ್ದ ಬರೋಬ್ಬರಿ 7.50 ಲಕ್ಷ ಮೌಲ್ಯದ ದಾಳಿಂಬೆ ಹಣ್ಣನ್ನು ರಾತ್ರೋರಾತ್ರಿ ಕಳವು ಮಾಡಿರುವ ಘಟನೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಡೆದಿದೆ.