ದೇವರ ವಿಗ್ರಹಗಳನ್ನು ಭಕ್ತರೆದುರೇ ನೆಲಕ್ಕೆ ಕೆಡವಿ ವಿರೂಪಗೊಳಿಸಲು ಯತ್ನಿಸಿರುವ ಬಗ್ಗೆ ಶಿವಮೊಗ್ಗದಲ್ಲಿ ದೂರು ದಾಖಲಾಗಿದೆ.