Surprise Me!

ಸಚಿವ ಸ್ಥಾನ ಕೊಡುವುದಾಗಿ ಸುರ್ಜೇವಾಲ ಹಿಂದೆ ಹೇಳಿದ್ದರು, ನಾಳೆ ಭೇಟಿಯಾದಾಗ ಕೇಳುತ್ತೇನೆ: ರುದ್ರಪ್ಪ ಲಮಾಣಿ

2025-07-07 19 Dailymotion

ನನಗೆ ಸಚಿವ ಸ್ಥಾನ ಕೊಡುವುದಾಗಿ ಸುರ್ಜೇವಾಲ ಹಿಂದೆ ಹೇಳಿದ್ದರು. ನಾಳೆ ಭೇಟಿಯಾದಾಗ ಈ ಕುರಿತು ಕೇಳುತ್ತೇನೆ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ತಿಳಿಸಿದರು.

Buy Now on CodeCanyon