ಕಂದಾಯ ಇಲಾಖೆ ಭೂ ಸುರಕ್ಷಾ ಯೋಜನೆ' ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ಮಾಡಿದ್ದು, ಜನರು ಆನ್ಲೈನ್ನಲ್ಲಿ ಭೂದಾಖಲೆಗಳನ್ನು ಪಡೆಯಬಹುದು.