ಟ್ರಂಪ್ ತೆರಿಗೆ ಯುದ್ಧದ ವಿರುದ್ಧ ಬ್ರಿಕ್ಸ್ನಿಂದ ನಿರ್ಣಯ, ಬ್ರಿಕ್ಸ್ ರಾಷ್ಟ್ರಗಳಿಗೆ ಡೊನಾಲ್ಡ್ ಟ್ರಂಪ್ ತೆರಿಗೆ ಬೆದರಿಕೆ
2025-07-08 0 Dailymotion
<p>ಅಮೆರಿಕದ ತೆರಿಗೆ ಯುದ್ಧದ ಬಗ್ಗೆ ಬ್ರಿಕ್ಸ್ ಶೃಂಗದಲ್ಲಿ ನಿರ್ಣಯ, ಅಮೆರಿಕ, ಟ್ರಂಪ್ ಹೆಸರು ಉಲ್ಲೇಖಿಸದೇ ಬ್ರಿಕ್ಸ್ ನಿರ್ಣಯ; ‘ಬೇಕಾಬಿಟ್ಟಿ ತೆರಿಗೆ ಏರಿಕೆ ಜಾಗತಿಕ ವ್ಯಾಪಾರಕ್ಕೆ ಬೆದರಿಕೆ’; ಟ್ರಂಪ್ ತೆರಿಗೆ ಯುದ್ಧವನ್ನು ವಿವೇಚನಾ ರಹಿತ ಎಂದ ಬ್ರಿಕ್ಸ್<br> </p>