Surprise Me!

ರಣ್​ವೀರ್ ಬರ್ತ್​ಡೇಗೆ ಧುರಂಧರ್ ಫಸ್ಟ್ ಲುಕ್! ರಣ್​ವೀರ್ ಉಗ್ರ ಅವತಾರ ಕಂಡು ಫ್ಯಾನ್ಸ್ ಸ್ಟನ್!

2025-07-08 4 Dailymotion

<p>ಬಾಲಿವುಡ್​ನ ಗಲ್ಲಿ ಬಾಯ್, ಬೆಂಗಳೂರ ಅಳಿಯ ರಣ್​ವೀರ್ ಸಿಂಗ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಣ್​ವೀರ್ 40ನೇ ಬರ್ತ್​ಡೇ ವಿಶೇಷವಾಗಿ ಧುರಂಧರ್ ಸಿನಿಮಾದ ಫಸ್ಟ್ ಲುಕ್ ಹೊರಬಂದಿದೆ. ಹಿಂದೆಂದೂ ಕಂಡಿರದ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರೋ ರಣ್​ವೀರ್ ಕಂಡು ಫ್ಯಾನ್ಸ್ ಸ್ಟನ್ ಆಗಿದ್ದಾರೆ.<br> </p>

Buy Now on CodeCanyon