Surprise Me!

'ಎಕ್ಕ' ಸಿನಿಮಾದ ರೌಡಿ ರೈಮ್ಸ್ ಸಾಂಗ್ ರಿಲೀಸ್, ABCDಗೆ ಹೊಸ ಅರ್ಥ ಕೊಟ್ಟ ಎಕ್ಕ ಚಿತ್ರತಂಡ!

2025-07-08 3,519 Dailymotion

<p>ಯುವರಾಜ್​ಕುಮಾರ್ ನಟನೆಯ ಎಕ್ಕ ಸಿನಿಮಾ ತನ್ನ ಕಂಟೆಂಟ್ ಹಾಗೂ ಹಾಡುಗಳ ಮೂಲಕ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಎಕ್ಕ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ಬ್ಯಾಂಗಲ್ ಬಂಗಾರಿ ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಇದೀಗ ಸಿನಿಮಾದ ಮತ್ತೊಂದು ಸಾಂಗ್ ಬಿಡುಗಡೆಯಾಗಿದೆ.</p>

Buy Now on CodeCanyon