<p>ಆತ ಒಂದು ಹುಡುಗಿಗೆ ಅಶ್ಲೀಲ ಮೆಸೆಜ್ ಕಳಿಸುತ್ತಿದ್ದ.. ಅದನ್ನ ಆ ಹುಡುಗಿ ತನ್ನ ಪ್ರಿಯಕರನಿಗೆ ಹೇಳಿದ್ಲು.. ಆ ಪ್ರಿಯಕರ ಹುಡುಗರ ಗುಂಪು ಕಟ್ಟಿಕೊಂಡು ತನ್ನ ಪ್ರೇಯಸಿಗೆ ಮೆಸೆಜ್ ಮಾಡುತ್ತಿದ್ದವನನ್ನ ಕಿಡ್ನ್ಯಾಪ್ ಮಾಡಿ.. ನಂತರ ಆತನನ್ನ ಬೆತ್ತಲುಗೊಳಿಸಿ ಮನಬಂದಂತೆ ಹೊಡೆಯುತ್ತಾರೆ.. ಒದಿತ್ತಾರೆ.. ನಂತರ ಆ ಹುಡುಗಿಯನ್ನ ಕರೆ ತಂದು ಮತ್ತೆ ಅವನಿಗೆ ಬಾರಿಸುವಂತೆ ಆಕೆಗೆ ಹೇಳುತ್ತಾರೆ..</p>