Surprise Me!

ಕನಕಾಧಿಪತಿಗೆ ಪಟ್ಟ ಅಥ್ವಾ ಸಿದ್ದು ಸಿಂಹಾಸನ ಭದ್ರ? ಬಂಡೆಗೆ ಸಂತ ಬಲ, ಸಿದ್ದುಗೆ ಕಾರ್ಣಿಕ ಶಕ್ತಿ!

2025-07-08 562 Dailymotion

<p>ಕನಕಾಧಿಪತಿಗೆ ಪಟ್ಟ.. ರಂಭಾಪುರಿ ಶ್ರೀಗಳ ಆಶೀರ್ವಾದ ಅಗ್ನಿ..! ‘‘ಬಯಸೋದು ತಪ್ಪಲ್ಲ’’.. ಬಂಡೆ ಬೆನ್ನೇರಿದೆ ನಂಬಿಕೆಯ ಭಾರ..! ಹಾಲು ಮತ ಶಕ್ತಿ.. ಸಿದ್ದು ಸಿಂಹಾಸನ ಭದ್ರ.. ಕಾರ್ಣಿಕ ದೈವ ವಾಣಿ..! ‘‘ಅಂತಹ ಘಟನೆ ಆಗ್ಬಾರ್ದು’’.. ಇತಿಹಾಸ ನೆನಪಿಸಿ ಎಚ್ಚರಿಸಿದ್ದೇಕೆ ಶ್ರೀಗಳು..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಂಡೆಗೆ ಸಂತ ಬಲ.. ಸಿದ್ದುಗೆ ಕಾರ್ಣಿಕ ಶಕ್ತಿ</p>

Buy Now on CodeCanyon