ಅಂಕೋಲಾದಲ್ಲಿ ಬೃಹತ್ ತಿಮಿಂಗಿಲದ ಕಳೇಬರ ಪತ್ತೆ: ಉತ್ತರಕನ್ನಡದಲ್ಲಿ ಹೆಚ್ಚಿದ ಕಡಲಜೀವಿಗಳ ಸಾವಿನ ಪ್ರಕರಣ!
2025-07-08 170 Dailymotion
ಅಂಕೋಲಾದಲ್ಲಿ ಬೃಹತ್ ತಿಮಿಂಗಿಲವೊಂದರ ಕಳೆಬರಹ ಪತ್ತೆಯಾಗಿದ್ದು, ಉತ್ತರಕನ್ನಡದಲ್ಲಿ ಪದೇ ಪದೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಕಡಲ ಜೀವಿಗಳ ಸಾವಿನ ಅನುಮಾನ ಹುಟ್ಟುವಂತೆ ಮಾಡಿದೆ ಎಂದು ಈ ಭಾಗದ ಮೀನುಗಾರರು ಹಾಗೂ ಸಾರ್ವಜನಿಕರ ಆತಂಕ ವ್ಯಕ್ತಪಡಿಸಿದ್ದಾರೆ.