Surprise Me!

ಇಂದ್ರಪ್ರಸ್ಥ ರಾಜರಹಸ್ಯ! ತೆರೆ ಹಿಂದೆ ಶುರುವಾಗಿದ್ಯಾ ಸಿಂಹಾಸನ ಸಮರದ ಅಸಲಿ ಆಟ?

2025-07-09 9,964 Dailymotion

<p>ಡಿಕೆ ದೆಹಲಿಗೆ ದಾಂಗುಡಿ ಇಟ್ಟಿದ್ದಾರೆ.. ಸಿದ್ದು ಸಜ್ಜಾಗಿ ನಿಂತಿದ್ದಾರೆ.. ಇಬ್ಬರದ್ದು ನೆಪ ಬೇರೆ.. ಜಪ ಒಂದೇ.. ಇಂದ್ರಪ್ರಸ್ಥದಲ್ಲಿ ನಡೆಯೋದು ಪಟ್ಟದಾಟವೋ.? ಕದನ ವಿರಾಮವೋ..? ಏನಿದು ಟಗರು-ಬಂಡೆ ನಿಗೂಢ ಹೆಜ್ಜೆ ರಹಸ್ಯ..? </p>

Buy Now on CodeCanyon