10 ದಿನಗಳ ಯುಎಸ್ ರೋಡ್ ಶೋ, ರಾಜ್ಯಕ್ಕೆ 5500 ಕೋಟಿ ರೂ. ಬಂಡವಾಳ ಹೂಡಿಕೆ; ಶೀಘ್ರವೇ 'ಯೆಸ್ ಬೆಂಗಳೂರು' ಕಾರ್ಯಕ್ರಮ ಆರಂಭ - ಪ್ರಿಯಾಂಕ್ ಖರ್ಗೆ
2025-07-09 12 Dailymotion
10 ದಿನಗಳ ಯುಎಸ್ ರೋಡ್ ಶೋದಿಂದ ರಾಜ್ಯಕ್ಕೆ 5500 ಕೋಟಿ ರೂ. ಬಂಡವಾಳ ಹೂಡಿಕೆ ಬಂದಿದ್ದು, ಶೀಘ್ರವೇ 'ಯೆಸ್ ಬೆಂಗಳೂರು' ಕಾರ್ಯಕ್ರಮ ಆರಂಭ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.